show video detail
![Dog Escapes Python Attack in Chikmagalur - TV9](http://i.ytimg.com/vi/0tTkjvqw37w/mqdefault.jpg)
Dog Escapes Python Attack in Chikmagalur - TV9
- Published_at:2014-11-11
- Category:News & Politics
- Channel:Tv9 Kannada
- tags:
- description: ಹಸಿದ ಹೆಬ್ಬಾವೊಂದು, ಬೀದಿನಾಯಿಯ ಬೇಟೆಯಾಡಲು ಪ್ರಯತ್ನಿಸಿ ವಿಫಲವಾಗಿದೆ-TV9 ► Subscribe to Tv9 Kannada: https://youtube.com/tv9kannada ► Circle us on G+: https://plus.google.com/+tv9kannada ► Like us on Facebook:https://www.facebook.com/tv9kannada ► Follow us on Twitter: https://twitter.com/tv9kannada ► Follow us on Pinterest: https://www.pinterest.com/tv9karnataka Descripton: ಹೊಟ್ಟೆ ಹಸಿದಾಗ ಹೆಬ್ಬಾವಿಗೆ ಏನ್ ಸಿಕ್ರೆ ಏನಂತೆ... ಹೀಗೆ ಹಸಿದ ಹೆಬ್ಬಾವೊಂದು, ಬೀದಿನಾಯಿಯ ಬೇಟೆಯಾಡಲು ಪ್ರಯತ್ನಿಸಿ ವಿಫಲವಾಗಿದೆ. ಚಿಕ್ಕಮಗಳೂರಿನ ಕಾಫಿತೋಟವೊಂದ್ರಲ್ಲಿ ಭಾರೀ ಗಾತ್ರದ ಹೆಬ್ಬಾವೊಂದು ನಾಯಿಯನ್ನ ಹಿಡಿದು ಅದಕ್ಕೆ ಸಂಪೂರ್ಣವಾಗಿ ಸುತ್ತಿಕೊಂಡಿದೆ. ಆ ನಾಯಿಯನ್ನ ಹೇಗಾದ್ರೂ ಮಾಡಿ ಸಾಯಿಸಿ, ಅದನ್ನ ನುಂಗಲು ಪ್ರಯತ್ನಿಸಿದೆ. ಇದಕ್ಕಾಗಿ, ಹೆಬ್ಬಾವು ಹರಸಾಹಸವೇಪಟ್ಟಿದೆ. ಇಷ್ಟೆಲ್ಲಾ ನಡೀತಿದ್ರೂ, ಆ ನಾಯಿ ಏನ್ನೂ ಮಾಡಲಾಗದೇ ಅಸಹಾಯಕವಾಗಿತ್ತು. ಸ್ವಲ್ಪಹೊತ್ತಿನ ನಂತ್ರ, ಈ ಆಪರೇಷನ್ ಡಾಗ್ ಸಾಧ್ಯವಿಲ್ಲ ಎಂದು ತೀರ್ಮಾನಿಸಿದ ಉರಗ, ನಾಯಿಯನ್ನ ಅಲ್ಲೇಬಿಟ್ಟು ಕಾಡಿನೊಳಕ್ಕೆ ಹೋಗಿದೆ... ಸತ್ತೇಹೋದೆ ಅಂದುಕೊಂಡಿದ್ದ ನಾಯಿ, ಯಾವುದೇ ತೊಂದರೆ ಆಗದಂತೆ, ಬದುಕುಳಿದಿದೆ.
ranked in date | views | likes | Comments | ranked in country (#position) |
---|---|---|---|---|
2014-11-15 | 11,452 | 28 | 11 |
(![]() |
2014-11-16 | 65,509 | 91 | 2 |
(![]() |