show video detail
Talk Fight Between Dhruva Sarja & Chetan Over Sruthi Hariharan's Allegations Against Arjun Sarja
688K 6.9K 3.2K 18:24
Talk Fight Between Dhruva Sarja & Chetan Over Sruthi Hariharan's Allegations Against Arjun Sarja
  • Published_at:2018-10-23
  • Category:News & Politics
  • Channel:Public TV | ಪಬ್ಲಿಕ್ ಟಿವಿ
  • tags: Public TV Public TV Live Kannada Live News Kannada latest news trending news Online Kannada news Kannada online news Karnataka Latest News Karnataka Politics HR Ranganath Sandalwood News Talk Fight Between Dhruva Sarja & Chetan Dhruva Sarja & Chetan Sruthi Hariharan Arjun Sarja Sruthi Hariharan's Allegations Against Arjun Sarja breaking news #Metoo trending today exclusive news dhruva sarja lashes out at Sruthi hariharan dhruva slams chetan
  • description: Actor #DhruvaSarja took #Chetan into task on phone during a discussion in Public TV on actress #SruthiHariharan allegations against #ArjunSarja. ನಟ ಚೇತನ್ ಅವರನ್ನು ತುಂಬಾನೇ ನಾನು ಗೌರವಿಸುತ್ತೇನೆ. ಯಾಕಂದ್ರೆ ನಮ್ಮ ಅಜ್ಜಿ ಜೊತೆ ಅವರು ಗೌರವದಿಂದಲೇ ಮಾತನಾಡಿದ್ರು ಅಂತ ಮಾತು ಮುಂದುವರಿಸಿದ ನಟ ಧೃವ ಸರ್ಜಾ ಅವರು ನಟ ಚೇತನ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಪಬ್ಲಿಕ್ ಟಿವಿಯಲ್ಲಿ ಇಬ್ಬರು ನಟರು ಫೋನ್ ಮೂಲಕ ಪರಸ್ಪರ ಏಕವಚನದಲ್ಲೇ ವಾಕ್ಸಮರ ನಡೆಸಿದ್ದಾರೆ. ಫೈರ್ ಎಂಬ ಸಂಸ್ಥೆ ಆರಂಭವಾಗಿ ಒಂದೂವರೆ ವರ್ಷ ಆಯ್ತಂತೆ. ಶೃತಿ ಅದರ ಮೆಂಬರ್ ಆಗಿ 8 ತಿಂಗಳು ಆಯಿತಂತೆ. ಅದರ ಸದಸ್ಯರಾಗೋದು ಏನಕ್ಕೆ ಅಂದ್ರೆ ಏನಾದ್ರೂ ಒಂದು ಆಪಾದನೆ ಇದ್ದರೆ ಮಾತ್ರ ಅದ್ರ ಮೇಂಬರ್ ಆಗ್ತಾರೆ. ಹೀಗಾಗಿ 8 ತಿಂಗಳ ಹಿಂದೆ ಶೃತಿ ಹರಿಹರನ್ ಮೆಂಬರ್ ಆಗಿರೋದು ಸತ್ಯನಾ ಸುಳ್ಳಾ ಎಂದು ನೇರವಾಗಿ ನಟ ಧೃವ ಅವರು ಚೇತನ್ ಅವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಚೇತನ್, ಇಂದು ಶೃತಿ ಹರಿಹರನ್ ಆರೋಪದಿಂದ ನಿಮ್ಮ ಕುಟುಂಬಕ್ಕೆ ತೊಂದರೆಯಾಗಿರುವುದು ನಮಗೆಲ್ಲ ಬೇಜಾರಾಗಿದೆ ಅಂತ ಹೇಳಿದ್ರೆ, ಈ ನಾಟಕಗಳೆಲ್ಲ ಬೇಡ. ನನ್ನ ಪ್ರಶ್ನೆಗೆ ಉತ್ತರಿಸಿ ಅಷ್ಟು ಸಾಕು ಅಂತಾ ಚೇತನ್ ವಿರುದ್ಧ ಧೃವ ವಾಗ್ದಾಳಿ ನಡೆಸಿದರು. Keep Watching Us On Youtube At: https://www.youtube.com/user/publictvnewskannada Watch More From This Playlist Here: https://www.youtube.com/user/publictvnewskannada/playlists Read detailed news at www.publictv.in Subscribe on YouTube: https://www.youtube.com/user/publictvnewskannada?sub_confirmation=1 Follow us on Google+ @ https://plus.google.com/+publictv Like us @ https://www.facebook.com/publictv Follow us on twitter @ https://twitter.com/PublicTVnews -------------------------------------------------------------------------------------------------------- Public TV brings to you the latest updates from all walks of life, be it politics or entertainment, religion or sports, crime or any other thing. Keep watching...
ranked in date views likes Comments ranked in country (#position)
2018-10-24 475,553 5,632 2,219 (India,#12) 
2018-10-25 688,576 6,860 3,224 (India,#25)