show video detail
![Karnataka becoming Taliban? Belagavi love case assault](http://i.ytimg.com/vi/OVcpaPiIvpc/mqdefault.jpg)
Karnataka becoming Taliban? Belagavi love case assault
- Published_at:2014-11-13
- Category:News & Politics
- Channel:Public TV | ಪಬ್ಲಿಕ್ ಟಿವಿ
- tags:
- description: ಬೆಳಗಾವಿ: ನಾವಿರುವುದು ಕರ್ನಾಟಕವಾ.? ತಾಲಿಬಾನಿಗಳಿರುವ ಅಫ್ಘಾನಿಸ್ತಾನವಾ..? ಪ್ರೇಮ ವಿವಾಹಕ್ಕೆ ಸಾಕ್ಷಿಯಾಗಿದ್ದಕ್ಕೆ ಇಬ್ಬರು ಯುವಕರನ್ನು ವಿವಸ್ತ್ರಗೊಳಿಸಿ ಹಾಕಿ ಸ್ಟಿಕ್‍ನಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿ ಗ್ರಾಮಾಂತರ ಬಿಜೆಪಿ ಶಾಸಕ ಸಂಜಯ ಪಾಟೀಲರ ಬಲಗೈ ಬಂಟ ಎನ್ನಲಾಗಿರುವ ಪಿ ಸುರೇಶ ಘಾಟನೆ ಕೃತ್ಯ ಎಸಗಿದ್ದಾನೆ. ಹೊಡೆಯುವ ಏಟಿಗೆ ಹಾಕಿ ಸ್ಟಿಕ್ ತುಂಡಾಗಿದೆ. ರಾಕ್ಷಸೀಯ ಕೃತ್ಯದ ಇಂಚಿಂಚು ದೃಶ್ಯವೂ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಹೊಡೆತ ತಿಂದ ಭಯಕ್ಕೆ ಒಬ್ಬ ಯುವಕ ನಾಪತ್ತೆಯಾಗಿದ್ದಾನೆ. Read detail news at http://publictv.in/?p=9736 Follow us on Google+ @ https://plus.google.com/+publictv Like us @ https://www.facebook.com/publictv Follow us on twitter @ https://twitter.com/PublicTVnews
ranked in date | views | likes | Comments | ranked in country (#position) |
---|---|---|---|---|
2014-11-16 | 12,718 | 9 | 4 |
(![]() |